ಪಡ್ಡೆ ಹುಡುಗರ ನಿದ್ದೆ ಕೆಡಿಸುವಂತಿದೆ ಬಿಟೌನ್ ಬ್ಯೂಟಿ ಮಲೈಕಾ ಅರೋರಾ ಹಾಟ್ ಫೋಟೋಸ್

ಫೋಟೋ ಗ್ಯಾಲರಿ

ಕಳೆದ ಒಂದು ವರ್ಷದಿಂದ ಬಾಲಿವುಡ್ ನಟಿ ಮಲೈಕಾ ಅರೋರಾ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ.

ತಮ್ಮ ಪ್ರೀತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಇಬ್ಬರು ಬಹಿರಂಗ ಪಡಿಸಿದ್ದಾರೆ

ಮಲೈಕಾ ಅರೋರಾ ನಟ ಅರ್ಜುನ್ ಕಪೂರ್ ಗಿಂತ 12ವರ್ಷ ದೊಡ್ಡವರು

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ರನ್ನು ಮದುವೆಯಾಗಿದ್ದ ಮಲೈಕಾ ಅರೋರ

19ವರ್ಷಗಳ ಕಾಲ ಸಂಸಾರ ನಡೆಸಿದ್ದ ಅರ್ಬಾಜ್ ಖಾನ್, ಮಲೈಕಾ ಅರೋರ

ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಗೆ 19 ವರ್ಷದ ಮಗನಿದ್ದಾನೆ

Leave a Reply

Your email address will not be published.