Home Latest ಆರೋಗ್ಯ ಸಚಿವರ ವಿರುದ್ಧ ಮೃತಳ ಪೋಷಕರ ಆಕ್ರೋಶ

ಆರೋಗ್ಯ ಸಚಿವರ ವಿರುದ್ಧ ಮೃತಳ ಪೋಷಕರ ಆಕ್ರೋಶ

ಆರೋಗ್ಯ ಸಚಿವರ ವಿರುದ್ಧ ಮೃತಳ ಪೋಷಕರ ಆಕ್ರೋಶ

371
0

ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ರೋಗಿ ಸಾವು ಹಿನ್ನೆಲೆ.ಕೋವಿಡ್ ಆಸ್ಪತ್ರೆ ಮುಂದೆ ಮೃತಳ ಪೋಷಕರ ಆಕ್ರೋಶ.ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪೊಷಕರು.ಆರೋಗ್ಯ ಸಚಿವ ಡಾ ಕೆ. ಸುಧಾಕರ್ ವಿರುದ್ಧವೂ ಆಕ್ರೋಶ.ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆರೋಪ.ವೈದ್ಯರ ನಿರ್ಲಕ್ಷ್ಯದಿಂದ ತನ್ನ ಮಗಳು ಸಾವನ್ನಪ್ಪಿದ್ದಾರೆ ಅಂತ ಆರೋಪ.ಚಿಂತಾಮಣಿ ತಾಲ್ಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ಅನುಪಮಾ (25) ಮೃತಪಟ್ಟ ಯುವತಿ.ಮೃತ ಯುವತಿ ತಂದೆ ಗಣೇಶಪ್ಪ ರಿಂದ ಹಿಗ್ಗಾಮುಗ್ಗಾ ತರಾಟೆ.

VIAಆರೋಗ್ಯ ಸಚಿವರ ವಿರುದ್ಧ ಮೃತಳ ಪೋಷಕರ ಆಕ್ರೋಶ
SOURCEಆರೋಗ್ಯ ಸಚಿವರ ವಿರುದ್ಧ ಮೃತಳ ಪೋಷಕರ ಆಕ್ರೋಶ
Previous articleಬಿಸಿಲಿನಿಂದ ಕೆಂಪಾಗಿದ್ದ ಜನರಿಗೆ ತಂಪೆರೆದ ವರುಣ
Next articleಬೆಡ್ ಬ್ಲಾಕಿಂಗ್ ದಂಧೆಯ ಕರಾಳ ಮುಖ ಬಯಲು!

LEAVE A REPLY

Please enter your comment!
Please enter your name here