Home District ಸಂತೆಯಲ್ಲಿ ಖರೀದಿಯಲ್ಲಿ ಮಗ್ನರಾದ ಜನರಿಗೆ ಬಿಸಿ ಮುಟ್ಟಿಸಿದ ಸಿಪಿಐ!

ಸಂತೆಯಲ್ಲಿ ಖರೀದಿಯಲ್ಲಿ ಮಗ್ನರಾದ ಜನರಿಗೆ ಬಿಸಿ ಮುಟ್ಟಿಸಿದ ಸಿಪಿಐ!

ಸಂತೆಯಲ್ಲಿ ಖರೀದಿಯಲ್ಲಿ ಮಗ್ನರಾದ ಜನರಿಗೆ ಬಿಸಿ ಮುಟ್ಟಿಸಿದ ಸಿಪಿಐ!

276
0

ರಾಯಚೂರು ಬ್ರೇಕಿಂಗ್: ಹಟ್ಟಿಯಲ್ಲಿ ವಾರದ ಸಂತೆಯಲ್ಲಿ ಖರೀದಿಯಲ್ಲಿ ಮಘ್ನರಾದ ಜನರಿಗೆ ಬಿಸಿ ಮುಟ್ಟಿಸಿದ ಸಿಪಿಐ ಮಹಾಂತೇಶ ಸಜ್ಜನ ಮತ್ತು ಹಟ್ಟಿ ಪಿಎಸ್ಐ.

ಸಂತೆಯಲ್ಲಿನ ವ್ಯಾರಸ್ಥರಿಗೆ ಬುದ್ದಿಹೇಳಿ, ಮಹಿಳೆಯರಾಗಿ ನಿಮಗೆ ಬುದ್ದಿ ಇಲ್ಲವಾ, ಕರೋನಾ ಬಂದಿದೆ ಅಂತ ನಾವೆಲ್ಲಾ ಇಷ್ಟು ಬಡಿದುಕೊಳ್ಳುತ್ತಿದ್ದರೂ ನೀವು ನಿಮ್ಮ ಬುದ್ದಿ ಬಿಡುತ್ತಿಲ್ಲವಲ್ಲ. ಕೂಡಲೇ ವ್ಯಾಪಾರವನ್ನ ನಿಲ್ಲಿಸುವಂತೆ ಸೂಚಿಸಿದರು.

ಅಂಧ ವೃದ್ದೆಗೆ ಆಸರೆಯಾಗಿ ಮಾನವೀಯತೆ ಮೆರೆದ ಲಿಂಗಸ್ಗೂರು ತಾಲೂಕಿನ ಸಿಪಿಐ ಮಹಾಂತೇಶ ಸಜ್ಜನ್.

VIAಸಂತೆಯಲ್ಲಿ ಖರೀದಿಯಲ್ಲಿ ಮಗ್ನರಾದ ಜನರಿಗೆ ಬಿಸಿ ಮುಟ್ಟಿಸಿದ ಸಿಪಿಐ!
SOURCEಸಂತೆಯಲ್ಲಿ ಖರೀದಿಯಲ್ಲಿ ಮಗ್ನರಾದ ಜನರಿಗೆ ಬಿಸಿ ಮುಟ್ಟಿಸಿದ ಸಿಪಿಐ!
Previous articleಚಾಮರಾಜನಗರ : ಕಳೆದ ಒಂದೇ ದಿನದಲ್ಲಿ ಮಹಾಮಾರಿ ಕೊರೊನಾಗೆ 14 ಮಂದಿ ದುರ್ಮರಣ
Next articleತುಮಕೂರು ಜಿಲ್ಲಾ ವಾರ್ತಾಧಿಕಾರಿ ಡಿ.ಮಂಜುನಾಥ್ ಕಿಲ್ಲರ್ ಕೊರೊನಾಗೆ ಬಲಿ

LEAVE A REPLY

Please enter your comment!
Please enter your name here