ರಸ್ತೆಗಿಳಿದ ಜನರ ಜೊತೆ ಮಾತನಾಡಿದ ಪೊಲೀಸರ ಲಾಠಿ!

ರಸ್ತೆಗಿಳಿದ ಜನರ ಜೊತೆ ಮಾತನಾಡಿದ ಪೊಲೀಸರ ಲಾಠಿ!

299
0

ರಾಯಚೂರು ಬ್ರೇಕಿಂಗ್: ಲಾಕಡೌನನ 3ನೇ ದಿನವಾದ ಇಂದು ರಾಯಚೂರಿನಲ್ಲಿ ಪೊಲೀಸರು ಲಾಟಿಗಳು ಮಾತನಾಡಿದವು.ಮನೆಯಿಂದಅನವಶ್ಯಕವಾಗಿ ಹೊರಬಂದ ಮತ್ತು ರಸ್ತೆಯ ಮೇಲೆ ತಿರುಗಾಡುತ್ತಿದ್ದ ಜನರಿಗೆ ಪೊಲೀಸರು ಲಾಟಿ ಬೀಸಿ ಮನೆ ಸೇರಳು ತಿಳಿಸಿದರು.ಪೊಲೀಸರು ಲಾಟಿಯಿಂದ ಜನರಿಗೆ ಹೊಡೆಯಬಾರದೆಂದು ಮಾನ್ಯ ಗೃಹ ಮಂತ್ರಿಗಳೇ ಹೇಳಿರುವಾಗಲೂ ಕೂಡ ರಾಯಚೂರಿನಲ್ಲಿ ಪೊಲೀಸರು ಲಾಟಿಯನ್ನೆ ಬಳಸಿ ಜನ ಚದುರಿಸುತ್ತಿರುವುದು ಕಂಡುಬಂತು.ಪಟ್ಟಣದಲ್ಲಿ ಇಂದು ಅತಿ ಕಡಿಮೆ ಸಂಖ್ಯೆಯಲ್ಲಿ ಜನಸಂಚಾರ ಕಂಡುಬಂದಿದ್ದು, ಪೊಲೀಸರು ಬಿಗಿ ಬಂದೋಬಸ್ತ ಮಾಡಿದ್ದಾರೆ.

VIAರಸ್ತೆಗಿಳಿದ ಜನರ ಜೊತೆ ಮಾತನಾಡಿದ ಪೊಲೀಸರ ಲಾಠಿ!
SOURCEರಸ್ತೆಗಿಳಿದ ಜನರ ಜೊತೆ ಮಾತನಾಡಿದ ಪೊಲೀಸರ ಲಾಠಿ!
Previous articleಲಸಿಕೆಗಾಗಿ ಜನರ ಪರದಾಟ!; ಪ್ರಜಾ ಟಿವಿ ನೇರ ವರದಿ
Next articleಸಿಎಂ ಕೊರೋನಾ ನಿಧಿಗೆ 5 ಕೋಟಿ ರೂಪಾಯಿ ನೀಡಿದ ಅಪೆಕ್ಸ್ ಬ್ಯಾಂಕ್

LEAVE A REPLY

Please enter your comment!
Please enter your name here