ಬೀದರ್ ಉಪಚುನಾವಣೆ; ಗೆಲುವು ಸಾಧಿಸಿದ ಪ್ರಭು ಚವ್ಹಾಣ್ ಹೇಳಿದ್ದೇನು ಗೊತ್ತೇ?

617
0

ಬೀದರ್ ಬ್ರೇಕಿಂಗ್: ಬಸವಕಲ್ಯಾಣ ಉಪಚುನಾವಣೆ.ಬಿಜೆಪಿ ಗೆಲುವು ಹಿನ್ನಲೆ ಸಚಿವ ಪ್ರಭುಚೌಹಾಣ್ ಹರ್ಷ.ಬಸವಕಲ್ಯಾಣ ಮಾಹಾಜನತೆಗೆ ಧನ್ಯವಾದ.ಕಲ್ಯಾಣದ ಅಭಿವೃದ್ಧಿಗೆ ಸಿಎಂ ಜತೆ ಚರ್ಚೆ ಮಾಡುತ್ತೇವೆ.ಜಿಲ್ಲೆಯಲ್ಲಿ ಜೋಡೆತ್ತಿನ ಹಾಗೆ ಕೆಲಸ‌ಮಾಡುತ್ತೆವೆ.ಕೋವಿಡ್ ನಿಯಂತ್ರಣಕ್ಕೆ ಮೊದಲು ಆದ್ಯತೆ ನೀಡುತ್ತೆವೆ.ಬಳಿಕ ಕಲ್ಯಾಣದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿವೆ.ನನ್ನ ಅನುಭವ ಶರಣು ಸಲಗರ್ ಅವರಿಗೆ ಧಾರೆ ಎರೆಯುವೆ. ಪಶುಸಚಿವ ಪ್ರಭುಚೌಹಾಣ್ ಹೇಳಿಕೆ

Previous articleನೂತನ ಕಾಂಗ್ರೆಸ್ ಶಾಸಕ ಬಸನಗೌಡ ತುರ್ವಿಹಾಳ ಜೊತೆಯಲ್ಲಿ ಪ್ರಜಾಟಿವಿ ಚಿಟ್ ಚಾಟ್
Next articleಬೀದರ್ ಜಿಲ್ಲಾ ಉಸ್ತುವಾರಿಯನ್ನು ಸಚಿವ ಪ್ರಭು ಚವ್ಹಾಣ್ ಅವರಿಂದ ಹಿಂಪಡೆದ ಸರ್ಕಾರ

LEAVE A REPLY

Please enter your comment!
Please enter your name here