Home District ಸಾರಿಗೆ ನೌಕರರ ಮುಷ್ಕರ ಹಿನ್ನಲೆ; ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೇ ಪರದಾಡಿದ ವಿದ್ಯಾರ್ಥಿಗಳು

ಸಾರಿಗೆ ನೌಕರರ ಮುಷ್ಕರ ಹಿನ್ನಲೆ; ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೇ ಪರದಾಡಿದ ವಿದ್ಯಾರ್ಥಿಗಳು

337
0

ತುಮಕೂರು;ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ.ತುಮಕೂರು ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೇ ಪರದಾಡಿದ ವಿದ್ಯಾರ್ಥಿಗಳು.ಹತ್ತನೇ ತರಗತಿ ವಿದ್ಯಾರ್ಥಿಗಳ ಪರದಾಟ.ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು.ಪ್ರತಿದಿನ ಬಸ್ ನಿಲ್ಧಾಣದಿಂದ ಶಾಲೆಗೆ ತೆರಳುತ್ತಿದ್ದ 30 ವಿದ್ಯಾರ್ಥಿಗಳು.ಆನ್ಲೈನ್ ಕ್ಲಾಸ್ ಅರ್ಥ ಆಗಲ್ಲ, ಆನ್ಲೈನ್ ನಲ್ಲಿ ನೆಟ್ವರ್ಕ್ ಪ್ರಾಬ್ಲಂ.ಆಫ್ಲೈನ್ ಕ್ಲಾಸಸ್ ಅರ್ಥ ಆಗುತ್ತೆ‌‌.ಆದರೇ‌ ಇವತ್ತು ಬಸ್ ಇಲ್ಲದೇ ಹೋಗೋಕೆ ಆಗ್ತಿಲ್ಲಾ ಎಂದ ವಿದ್ಯಾರ್ಥಿಗಳು.

Previous articleಬಸ್ ಗಳಿಲ್ಲದೇ ಬಿಕೋ ಎನ್ನುತ್ತಿರುವ ಹುಬ್ಬಳ್ಳಿ ಬಸ್ ನಿಲ್ದಾಣ
Next articleಮಾಜಿ ಸಚಿವ ರಮೇಶ ಜಾರಕಿಹೊಳಿ‌ ಆಸ್ಪತ್ರೆಯಿಂದ ಡಿಸ್ಚಾರ್ಚ್

LEAVE A REPLY

Please enter your comment!
Please enter your name here