ಹಸಿದವರ ಹೊಟ್ಟೆಗೆ ಆಸರೆಯಾದ ಶಿವರಾಜ್ ಕುಮಾರ್

ಹಸಿದವರ ಹೊಟ್ಟೆಗೆ ಆಸರೆಯಾದ ಶಿವರಾಜ್ ಕುಮಾರ್

542
0

ಕನ್ನಡ ಚಿತ್ರರಂಗದ ಸನ್ ಆಫ್ ಬಂಗಾರದ ಮನುಷ್ಯ ಶಿವರಾಜ್ ಕುಮಾರ್ ಹಾಗೂ ಗೀತಾ ದಂಪತಿಯಿಂದ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ನಡೆಯುತ್ತಿದೆ. ಬೆಂಗಳೂರಿನ ನಾಗಾವರ ಏರಿಯಾದಲ್ಲಿ ಪ್ರತಿ‌ನಿತ್ಯ 500 ಜನರಿಗೆ ಊಟ, ತಿಂಡಿ ,ಹಾಗೂ ಟೀ ವ್ಯವಸ್ಥೆ ಈ ಸೇವೆಗೆಂದೇ ಶಿವಣ್ಣ ಬೊಲೇರೋ ಕ್ಯಾಂಟ್ರೋನ ಆರೇಂಜ್ ಮಾಡಿದ್ದಾರೆ. “ಆಸರೆ” ಹಸಿದ ಹೊಟ್ಟೆಗೆ ಕೈ ತುತ್ತು ಅನ್ನೋ ಹೆಸರಿನಲ್ಲಿ 1000 ಜನಕ್ಕೆ ಪ್ರತಿ ದಿನ ಅನ್ನ ದಾಸೋಹ ಮಾಡೋದಕ್ಕೆ ಯೋಜನೆ ಮಾಡಿಕೊಂಡಿದ್ದಾರೆ. ಇದಕ್ಕೆ ಶಿವಣ್ಣನ ಅಭಿಮಾನಿಗಣ ಕೈ ಜೋಡಿಸಿದ್ದಾರೆ.

VIAಹಸಿದವರ ಹೊಟ್ಟೆಗೆ ಆಸರೆಯಾದ ಶಿವರಾಜ್ ಕುಮಾರ್
SOURCEಹಸಿದವರ ಹೊಟ್ಟೆಗೆ ಆಸರೆಯಾದ ಶಿವರಾಜ್ ಕುಮಾರ್
Previous articleಒಂಬತ್ತು ಕಾರ್ಮಿಕರನ್ನು ದಡ ಸೇರಿಸಿದ ನೌಕಾಪಡೆಯ ಹೆಲಿಕಾಪ್ಟರ್!
Next articleಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಉಸ್ತುವಾರಿ ಕಾರ್ಯದರ್ಶಿ ಭೇಟಿ; ಪರಿಶೀಲನೆ

LEAVE A REPLY

Please enter your comment!
Please enter your name here