Home Politics ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ರಿಂದ ರೋಡ್ ಶೋ; ಸಾರ್ವಜನಿಕರ ಬೃಹತ್ ಬೆಂಬಲ

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ರಿಂದ ರೋಡ್ ಶೋ; ಸಾರ್ವಜನಿಕರ ಬೃಹತ್ ಬೆಂಬಲ

ಥಳಿ ವಿಧಾನಸಭೆ ಕ್ಷೇತ್ರದ ಡೆಂಕಣಿಕೋಟೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ರೋಡ್ ಶೋ ನಡೆಸಿ ಕಾಂಗ್ರೆಸ್ ಬೆಂಬಲಿತ ಸಿಪಿಐ ಅಭ್ಯರ್ಥಿ ರಾಮಚಂದ್ರನ್ ಅವರ ಪರ ಮತ ಯಾಚಿಸಿದರು. ಸಂಸದ ಚೆಲ್ಲಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಜಮೀರ್ ಅಹಮದ್ ಅವರು ಹಾಜರಿದ್ದರು.

304
0
Previous articleತುಮಕೂರು ನಗರದಲ್ಲಿ ಘರ್ಜಿಸಿದ ಜೆಸಿಬಿ; ನೆಲಕ್ಕುರುಳಿದ ಮನೆಗಳು! ಸಾರ್ವಜನಿಕರ ಆಕ್ರೋಶ
Next articleಆಚಾರ್ಯವಾಣಿ: ಉದ್ಯೋಗ,ಆರೋಗ್ಯ,ಹಣಕಾಸಿನ ತೊಂದರೆಗಳಿಗೆ ಶೀಘ್ರ ಪರಿಹಾರ

LEAVE A REPLY

Please enter your comment!
Please enter your name here