Home Health ರಂಜಾನ್ ವ್ಯಾಪಾರದ ಭರದಲ್ಲಿ ಸಾಮಾಜಿಕ ಅಂತರದ ಕಗ್ಗೊಲೆ!

ರಂಜಾನ್ ವ್ಯಾಪಾರದ ಭರದಲ್ಲಿ ಸಾಮಾಜಿಕ ಅಂತರದ ಕಗ್ಗೊಲೆ!

ರಂಜಾನ್ ವ್ಯಾಪಾರದ ಭರದಲ್ಲಿ ಸಾಮಾಜಿಕ ಅಂತರದ ಕಗ್ಗೊಲೆ!

409
0

ರಾಯಚೂರು ಪಟ್ಟಣದ ಹೃದಯ ಭಾಗವಾದ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಮತ್ತು ಬಟ್ಟೆ ಬಜಾರನಲ್ಲಿ ರಂಜಾನ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂಧವರ ಖರೀದಿ ಜೋರಾಗಿಯೇ ನಡೆದಿದ್ದು ಜನರು ತಮ್ಮ ಖರೀದಿಯಲ್ಲಿ ಕೋವಿಡ್ ನಿಯಮವಾದ ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ.

ಹಲವು ವ್ಯಾಪಾರಿಗಳು ಮಾಸ್ಕ ಕೂಡ ಧರಿಸದೇ ವ್ಯಾಪಾರದಲ್ಲಿ ತೊಡಗಿದ್ದಾರೆ. ಜನರು ಕೂಡ ಸಾಮಾಜಿಕ ಅಂತರ ವಿಲ್ಲದೇ ಖರೀದಿಯಲ್ಲಿ ಮಗ್ನರಾಗಿದ್ದಾರೆ.

ಜಿಲ್ಲೆಯಲ್ಲಿ ಕೊವಿಡ ನ 2ನೇ ಅಲೆಯ ಪ್ರಭಾವ ಜೋರಾಗಿದ್ದು, ಈಗಾಗಲೇ ಸಾಕಷ್ಟು ಕರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ. ನೂರಾರು ಜನ ಸಾವನ್ನಪ್ಪಿದ್ದಾರೆ. ಆದರೂ ಕೂಡ ತಮ್ಮ ಸಾಮಾಜಿಕ ಜವಾಬ್ದಾರಿಯನ್ನ ಮರೆತಿರುವುದು ಕಂಡುಬಂತು.

ಈ ಕುರಿತು ಜಿಲ್ಲಾಡಳಿತ ಬೇಗ ಎಚ್ಚೆತ್ತು ಕೊಳ್ಳದೇ ಹೋದಲ್ಲಿ ಇನ್ನೂ ಹೆಚ್ಚಿನ ಅನಾಹುತಗಳಾಗುವ ಸಂಭವವಿದೆ.

VIAರಂಜಾನ್ ವ್ಯಾಪಾರದ ಭರದಲ್ಲಿ ಸಾಮಾಜಿಕ ಅಂತರದ ಕಗ್ಗೊಲೆ!
SOURCEರಂಜಾನ್ ವ್ಯಾಪಾರದ ಭರದಲ್ಲಿ ಸಾಮಾಜಿಕ ಅಂತರದ ಕಗ್ಗೊಲೆ!
Previous articleಕೋವಿಡ್ ಸೋಂಕಿಗೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಹೇಳಿದ್ದೇನು ಗೊತ್ತೇ?
Next articleಪ್ರತಾಪಗೌಡ ಪಾಟೀಲ್ ಭಾವಚಿತ್ರಕ್ಕೆ ಫೇಸ್ಬುಕ್ ನಲ್ಲಿ ಶ್ರದ್ದಾಂಜಲಿ; ತಾರಕಕ್ಕೇರಿದ ಜಗಳ

LEAVE A REPLY

Please enter your comment!
Please enter your name here