ನೇಕಾರರಿಗೆ ಸರ್ಕಾರದಿಂದ ಸ್ಪೆಷಲ್ ಗಿಫ್ಟ್!

399
0

ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಗಿರಿಜನ ಯೋಜನೆಯಡಿಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳನ್ನು ಉತ್ತೇಜನ ಮಾಡುವ ಸಂಬಂಧ ಹಾಗೂ ಸ್ವಾವಲಂಬಿಗಳಾಗಿ ತಮ್ಮ ಸ್ವಂತ ಉದ್ಯೋಗವನ್ನು ನಡೆಸಲು ಕೋಳಿಪಾಳ್ಯ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಕಾರರಿಗೆ ಸಾಲ ಸೌಲಭ್ಯವನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ವಿತರಿಸಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಚಾಮರಾಜನಗರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಗಿರಿಜನ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳನ್ನು ಉತ್ತೇಜನ ಮಾಡುವ ಸಂಬಂಧ ಹಾಗೂ ಸ್ವಾವಲಂಬಿಗಳಾಗಿ ತಮ್ಮ ಸ್ವಂತ ಉದ್ಯೋಗವನ್ನು ನಡೆಸಲು ಕೋಳಿಪಾಳ್ಯ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನೇಕಾರರಿಗೆ ಸಾಲ ಸೌಲಭ್ಯ ನೀಡಲಾಯಿತು.

Previous articleಉಸಿರಾಡಲಾಗದೇ ರಸ್ತೆಯಲ್ಲೇ ಕುಸಿದು ಬಿದ್ದ ವ್ಯಕ್ತಿ; ಆ ವ್ಯಕ್ತಿಗೆ ಆಗಿದ್ದಾದರೂ ಏನು ಗೊತ್ತೇ?
Next articleರಾಜ್ಯದಲ್ಲಿ ನಿಲ್ಲದ ಡೆಡ್ಲಿ ವೈರಸ್ ಅಟ್ಟಹಾಸ..‍! ಆಕ್ಸಿಜನ್, ಬೆಡ್‌ಗಾಗಿ ಸೋಂಕಿತರ ನರಳಾಟ..!

LEAVE A REPLY

Please enter your comment!
Please enter your name here