PFI ಸಂಘಟನೆಗಳ ಮೇಲೆ ದಾಳಿ: ಅಮಿತ್‌ ಶಾ ತುರ್ತು ಸಭೆ

ದೆಹಲಿ – ದೇಶದಾದ್ಯಂತ ಪಿಎಫ್‌ ಐ ವಿರುದ್ಧ NIA ಹಾಗು ED ದಾಳಿ ನಡೆಸಿದ ಬೆನ್ನಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿದರು: ಈ ಸಭೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಚೇರಿಗಳ ಮೇಲೆ ನಡೆಯುತ್ತಿರುವ ದಾಳಿಗಳು ಮತ್ತು ಭಯೋತ್ಪಾದನೆಯ ಶಂಕಿತರ ವಿರುದ್ಧ ಕ್ರಮಗಳ ಕುರಿತು ಚರ್ಚಿಸಲಾಯಿತು ಎಂದು ಹೇಳಲಾಗುತ್ತಿದೆ. ಸಭೆಯಲ್ಲಿ ಅಜಿತ್‌ ಅಜಿತ್ ದೋವಲ್ ಭಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, […]

Continue Reading