ಹಳ್ಳಿ ಹುಡುಗಿಯಾಗಿ ಮಿಂಚಿದ ಧನ್ಯಾ ರಾಮ್ ಕುಮಾರ್

ಫೋಟೋ ಗ್ಯಾಲರಿ

ಹಳ್ಳಿ ಹುಡುಗಿಯ ಗೆಟಪ್ ನಲ್ಲಿ ಮಿಂಚಿದ ಡಾ,ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್

ನಟ ವಿಕ್ಕಿ ವರುಣ್ ನಿರ್ದೇಶನದ ಕಾಲಾಪತ್ಥರ್ ಚಿತ್ರದಲ್ಲಿ ನಾಯಕಿಯಾದ ಧನ್ಯಾ ರಾಮ್ ಕುಮಾರ್

ನಿನ್ನ ಸನಿಹಕ್ಕೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ರಾಮ್ ಕುಮಾರ್ ಮಗಳು

ಕೊನೆಯ ಹಂತದ ಚಿತ್ರಕರಣದಲ್ಲಿ ತೊಡಗಿಕೊಂಡ ಕಲಾಪತ್ಥರ್ ಚಿತ್ರತಂಡ

ಪರಭಾಷೆಯಿಂದಲೂ ಬರ್ತಿದೆ ಧನ್ಯಾ ರಾಮ್ ಗೆ ಅವಕಾಶಗಳು

Leave a Reply

Your email address will not be published.