ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಹೇಗಿದೆ..? ಇಲ್ಲಿದೆ ವಿವರ

ತಂತ್ರಜ್ಞಾನ

ಬೆಂಗಳೂರುದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್​ಗೆ ₹96.72 ಇದ್ದು, ಲೀಟರ್ ಡೀಸೆಲ್ ಬೆಲೆ ₹ 89.62 ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹111.35, ಡೀಸೆಲ್ ₹97.28ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 102.63ರೂ. ಹಾಗೂ ಲೀಟರ್ ಡೀಸೆಲ್ ದರ 94.24 ರೂ. ಇದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 106.03 ರೂ. ಡೀಸೆಲ್ ಬೆಲೆ ಲೀಟರ್​ಗೆ 92.76 ರೂ. ನಿಗದಿಯಾಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ:

ನಗರಗಳು ಪೆಟ್ರೋಲ್ ಡೀಸೆಲ್
ಬೆಂಗಳೂರು 101.96 ರೂ. 87.91 ರೂ
ಹುಬ್ಬಳ್ಳಿ 101.65 ರೂ. 87.65 ರೂ.
ಮಂಗಳೂರು 101.34 ರೂ. 87.31 ರೂ.
ಮೈಸೂರು 101.44 ರೂ. 87.43 ರೂ.
ಬೆಳಗಾವಿ 101 ರೂ. 87 ರೂ.
ದಾವಣಗೆರೆ 103.95 ರೂ. 89.52 ರೂ.
ಶಿವಮೊಗ್ಗ 103.79 ರೂ. 92.20 ರೂ

 

Leave a Reply

Your email address will not be published.