Home Politics ಸರ್ಕಾರವನ್ನೆ ಬೀಳಿಸಿದ್ದಿನಿ ಇದ್ಯಾವ ಲೆಕ್ಕ ಎನ್ನೋ ಜಾರಕೀಹೊಳಿ ಹೇಳಿಕೆಗೆ ಶೆಟ್ಟರ್ ಕೊಟ್ಟ ಪ್ರತಿಕ್ರೀಯೆ ಏನು?

ಸರ್ಕಾರವನ್ನೆ ಬೀಳಿಸಿದ್ದಿನಿ ಇದ್ಯಾವ ಲೆಕ್ಕ ಎನ್ನೋ ಜಾರಕೀಹೊಳಿ ಹೇಳಿಕೆಗೆ ಶೆಟ್ಟರ್ ಕೊಟ್ಟ ಪ್ರತಿಕ್ರೀಯೆ ಏನು?

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ.ರಮೇಶ ಜಾರಕಿಹೊಳಿ ಸಿಡಿ ವಿಚಾರವಾಗಿ ಎಸ್ ಐಟಿ ತನಿಖೆ ನಡೆಯುತ್ತಿದೆ.ತನಿಖೆ ಪೂರ್ಣ ಆಗಿ ಸತ್ಯಾಂಶ ಹೊರಬರಲಿ.ರಮೇಶ್ ಜಾರಕಿಹೊಳಿ ಷಡ್ಯಂತ್ರ ನಡೆದಿದೆ ಎಂದಿದ್ದಾರೆ.ಆಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪ ವಿಚಾರ.ತನಿಖೆಯಿಂದ ಎಲ್ಲವೂ ಹೊರಬರಲಿದೆ.ಸರ್ಕಾರವೇ ಬೀಳಿಸಿದ್ದಿನಿ ಇದ್ಯಾವ ಲೆಕ್ಕ ಎನ್ನೋ ರಮೇಶ್ ಹೇಳಿಕೆಗೆ ಶೆಟ್ಟರ್ ನೋ ಕಮೆಂಟ್ .ನೋಡೋಣ ನೋಡೋಣ ಎಂದ ಶೆಟ್ಟರ್

239
0
VIAಸರ್ಕಾರವನ್ನೆ ಬೀಳಿಸಿದ್ದಿನಿ ಇದ್ಯಾವ ಲೆಕ್ಕ ಎನ್ನೋ ಜಾರಕೀಹೊಳಿ ಹೇಳಿಕೆಗೆ ಶೆಟ್ಟರ್ ಕೊಟ್ಟ ಪ್ರತಿಕ್ರೀಯೆ ಏನು?
SOURCEಸರ್ಕಾರವನ್ನೆ ಬೀಳಿಸಿದ್ದಿನಿ ಇದ್ಯಾವ ಲೆಕ್ಕ ಎನ್ನೋ ಜಾರಕೀಹೊಳಿ ಹೇಳಿಕೆಗೆ ಶೆಟ್ಟರ್ ಕೊಟ್ಟ ಪ್ರತಿಕ್ರೀಯೆ ಏನು?
Previous articleಬೆಳ್ಳಂಬೆಳಿಗ್ಗೆ ರಸ್ತೆ ಅಪಘಾತ: ಮಾನವೀಯತೆ ಮೆರೆದ ಮಾಲೂರು ಶಾಸಕ ಕೆ.ವೈ.ನಂಜೇಗೌಡ
Next articleರಾಜ್ಯದಲ್ಲಿ ದಲಿತರೂ ಕೂಡಾ ಸಿಎಂ ಆಗಲೇಬೇಕು.!; ಸಂಸದ ರಮೇಶ ಜಿಗಜಿಣಗಿ ಒತ್ತಾಯ

LEAVE A REPLY

Please enter your comment!
Please enter your name here