Home Home ಹೆಂಡಕ್ಕೆ ಮುಗಿಬಿದ್ದ ಹೆಂಗಳೆಯರು!; ವಿಡಿಯೋ ವೈರಲ್

ಹೆಂಡಕ್ಕೆ ಮುಗಿಬಿದ್ದ ಹೆಂಗಳೆಯರು!; ವಿಡಿಯೋ ವೈರಲ್

ಹೆಂಡಕ್ಕೆ ಮುಗಿಬಿದ್ದ ಹೆಂಗಳೆಯರು!; ವಿಡಿಯೋ ವೈರಲ್

865
0
SHARE

ರಾಯಚೂರು ಬ್ರೇಕಿಂಗ್: ಬೆಳ್ಳಂಬೆಳಗ್ಗೆ ಎಣ್ಣೆಗಾಗಿ ಮುಗಿಬಿದ್ದ ಮಹಿಳೆಯರು ಹಾಗೂ ಪುರುಷರು.ಇಂದು ಎಣ್ಣೆಗಾಗಿ ಅವಕಾಶ ಮಾಡಿಕೊಟ್ಟ ಜಿಲ್ಲಾಡಳಿತ.ಕಾಯ್ದು ಕುಳಿತಿದ್ದ ಮದ್ಯಪ್ರಿಯರು ಸಾಲಾಗಿನಿಂತು ಎಣ್ಣೆ ಖರೀದಿಯಲ್ಲಿ ತೊಡಗಿದ ಜನ. ಬಿಸಿಲು ನಾಡಿನ ರಾಯಚೂರು ನಲ್ಲಿ ಎಂ ಎಸ್ ಐ ಎಲ್ ಗೆ ಬಾರ್ ಗಳಿಗೆ ಪಾರ್ಸಲಿ ಗೆ ಬೆಳ್ಳಗ್ಗೆ 6 ರಿಂದ 2 ಗಂಟೆವರೆಗೆ ಅವಕಾಶ ನೀಡಲಾಗಿದ್ದು ಇಂದು ಬೆಳ್ಳಗ್ಗೆ 11 ಗಂಟೆ ಆದರೂ ಬ್ಯಾಗ್ಗಳು ತೆಗೆದುಕೊಂಡು ಹೋಗುತ್ತಿರುವ ಎಣ್ಣೆ ಪ್ರಿಯರು. ಬೆಳ್ಳಂಬೆಳಗ್ಗೆ ಸಾಲಾಗಿ ನಿಂತು ಎಣ್ಣೆ ಖರೀದಿಯಲ್ಲಿ ತೊಡಗಿದ್ದ ರಾಯಚೂರು ಮಹಿಳಾ ಹಾಗೂ ಪುರುಷರು. ನಾಳೆಯಿಂದ ರಾಯಚೂರು ಜಿಲ್ಲೆ ಕಂಪ್ಲೀಟ್ ಮೂರು ದಿನ ಲಾಕ್ ಡೌನ್ ಇರುವುದರಿಂದ ಮಧ್ಯ ಖರೀದಿಯಲ್ಲಿ ತೊಡಗಿದ ಎಣ್ಣೆ ಗಿರಾಕಿಗಳು.ಇದು ರಾಯಚೂರಿನ ಗಂಜ ರಸ್ತೆಯಲ್ಲಿ ಕಂಡುಬಂದ ದೃಶ್ಯ.ಮೂರು ದಿನಗಳಿಗೊಮ್ಮೆ ಜಿಲ್ಲಾಡಳಿತ ಅಗತ್ಯ ದಿನಸಿ ವಸ್ತುಗಳು ಖರೀದಿಗೆ ಅವಕಾಶ ಮಾಡಿದ ಕಾರಣ ಜನರಲ್ಲಿ ಸಿಗುವುದೋ ಇಲ್ಲವೋ ಎಂಬ ಕಾತುರ ಮನೆ ಮಾಡಿ ಸರತಿ ಸಾಲು ಉಂಟಾಗಿದೆ.

LEAVE A REPLY

Please enter your comment!
Please enter your name here