Home District ಸಾರಿಗೆ ನೌಕರರ ಮುಷ್ಕರ; ಬಸ್ ಇಲ್ಲದೇ ಪ್ರಯಾಣಿಕರ ಪರದಾಟ!

ಸಾರಿಗೆ ನೌಕರರ ಮುಷ್ಕರ; ಬಸ್ ಇಲ್ಲದೇ ಪ್ರಯಾಣಿಕರ ಪರದಾಟ!

244
0
SHARE

ಯಾದಗಿರಿ ಬ್ರೇಕಿಂಗ್: ಸಾರಿಗೆ ನೌಕರರ ಮುಷ್ಕರ …!ಪ್ರಯಾಣಿಕರ ಪರದಾಟ…!ಬಸ್ ಇಲ್ಲದೇ ಊರಿಗೆ ಹೋಗಲು ಪ್ರಯಾಣಿಕರ ಸಂಕಷ್ಟ,ಸಾರಿಗೆ ನೌಕರರ ಮುಷ್ಕರಕ್ಕೆ ಯಾದಗಿರಿ ಜಿಲ್ಲೆಯಲ್ಲಿ ವ್ಯಾಪಕ ನೌಕರರ ಬೆಂಬಲ…!ಕರ್ತವ್ಯಕ್ಕೆ ಗೈರಾಗಿ ಈಶಾನ್ಯ ಸಾರಿಗೆ ಸ್ಥಂಸ್ಥೆಯ ನೌಕರರು ಹೋರಾಟ,ಬಿಕೋ ಎನ್ನುತ್ತಿರುವ ಯಾದಗಿರಿ ಕೇಂದ್ರ ಬಸ್ ನಿಲ್ದಾಣ,ಅಟೋ, ಕ್ರೂಷರ್,ಟಂಟಂ ಮೊರೆ ಹೋಗುತ್ತಿರುವ ಪ್ರಯಾಣಿಕರು.

LEAVE A REPLY

Please enter your comment!
Please enter your name here